recovery room
ನಾಮವಾಚಕ

(ವಾರ್ಡಿಗೆ ತರುವ ಮೊದಲು ಶಸ್ತ್ರಚಿಕಿತ್ಸೆ ಪಡೆದಿರುವ ಯಾ ಹೆರಿಗೆಯಾಗಿರುವ ವ್ಯಕ್ತಿಯನ್ನು ಸಾಮಾನ್ಯ ಸ್ಥಿತಿಗೆ ತರಲು ಶಸ್ತ್ರಚಿಕಿತ್ಸೆಯ ಯಾ ಹೆರಿಗೆಯ ಕೊಠಡಿಯ ಮಗ್ಗುಲಲ್ಲೇ ಕಟ್ಟಿರುವ) ಸ್ವಾಸ್ಥ್ಯದ ಕೊಠಡಿ; ಚೇತರಿಕೆ ಕೋಣೆ.